ಚನ್ನಪಟ್ಟಣದ ಚೆನ್ನಾದ ಬೆಟ್ಟಗಳಿವು….
ಮುಂಗಾರು ಮಳೆ ಕಾಲಿರಿಸಿ ಇಳೆ ತಂಪಾಗಿದೆ. ಭೂಮಿಯಲ್ಲಿ ಅಲ್ಲಲ್ಲಿ ಹಸಿರು ಮೊಳೆತು ಕಣ್ಣಿಗೂ ತಂಪಾಗಿದೆ. ಹೀಗಿರುವ ಜೂನ್ 16 ನೆಯ ಭಾನುವಾರ, ಮೈಸೂರಿನ ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ತಂಡದ ವತಿಯಿಂದ ಚನ್ನಪಟ್ಟಣದ ಸಮೀಪದ ಗವಿರಂಗಸ್ವಾಮಿ ಬೆಟ್ಟ ಮತ್ತು ಚೆನ್ನಪ್ಪಾಜಿ ಬೆಟ್ಟಗಳಿಗೆ ಏರ್ಪಡಿಸಿದ್ದ ಚಾರಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದವಕಾಶ ನನ್ನದಾಯಿತು....
ನಿಮ್ಮ ಅನಿಸಿಕೆಗಳು…