ಭೋಜನ ಕಾಲೇ ನಮ: ಪಾರ್ವತೀಪತೇ ಹರ ಹರಾ…ಮಾದೇವ!
“ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೆ……………………ಶಾಲ್ಯಾನ್ನ ಷಡ್ರಸ ತಿಂದು ತೃಪ್ತನಾಗಿ ಕೃಷ್ಣಾ ಎನಬಾರದೆ……” ಎಂದು ಶ್ರೀ ಪುರಂದರದಾಸರು ಹಾಡಿದ್ದಾರೆ. ಸಮಾರಂಭಗಳಿಗೆ ಅಹ್ವಾನ ಬಂದಿರುತ್ತದೆ. ಆಹ್ವಾನ ಪತ್ರಿಕೆಯಲ್ಲಿ ಮುಂಚಿತವಾಗಿ ಬನ್ನಿ ಎಂದು ಬರೆದಿದ್ದರೂ ಈಗಿನ ಧಾವಂತದ ಯುಗದಲ್ಲಿ , ಮುಹೂರ್ತದ ಸಮಯಕ್ಕೆ ಸರಿಯಾಗಿ ತಲಪಿದೆವಾದರೆ ಅಹ್ವಾನಕ್ಕೆ ಧಾರಾಳವಾಗಿ ಮನ್ನಣೆ ಕೊಟ್ಟಂತಾಗುತ್ತದೆ....
ನಿಮ್ಮ ಅನಿಸಿಕೆಗಳು…