ಮಗುವನ್ನು ಛೇಡಿಸಿ ಆನಂದಿಸಬೇಕೆ?
ಸ್ಮಾರ್ಟ್ ಫೋನ್ ಕೈಯಲ್ಲಿರುವವರೆಲ್ಲರೂ ಫೊಟೊಗ್ರಾಫರ್ ಗಳೂ, ವೀಡಿಯೋಗ್ರಾಫರ್ ಗಳೂ ಆಗಿರುವ ಕಾಲವಿದು. ಜಾಲತಾಣದಲ್ಲಿ ಹರಿದಾಡುತ್ತಿರುವ ಕೆಲವು ವೀಡಿಯೋ ತುಣುಕುಗಳು ಅದನ್ನು ಸೃಷ್ಟಿಸಿದವರ ಮನೋಭಾವದ ಸಂಕೇತಗಳಾಗಿ ಕಾಣಿಸುತ್ತವೆ . ಅದೊಂದು ವೀಡಿಯೋದಲ್ಲಿ, ಇನ್ನೂ ಆರು ತಿಂಗಳು ತುಂಬಿರಲಾರದ, ಪುಟ್ಟ ಮಗುವನ್ನು ಅದರ ತಾಯಿ ಬಾಲಭಾಷೆಯಲ್ಲಿ ಮಾತನಾಡಿಸುತ್ತಾಳೆ. ಆ ಮಗುವು...
ನಿಮ್ಮ ಅನಿಸಿಕೆಗಳು…