ಅವಿಸ್ಮರಣೀಯ ಅಮೆರಿಕ-ಎಳೆ 17
ಧರೆಗಿಳಿದ ಸ್ವರ್ಗ…! ಯಾವಾಗಿನಂತೆ, ವಾರಾಂತ್ಯ ಶನಿವಾರ ಮತ್ತು ಆದಿತ್ಯವಾರಗಳಂದು ರಜೆ ಇರುವುದರಿಂದ, ಹೆಚ್ಚಾಗಿ ಎರಡು ದಿನಗಳ ಸಣ್ಣ ಪಿಕ್ ನಿಕ್ ನಿಗದಿಯಾಗಿರುವುದು ನಮ್ಮಲ್ಲಿ ಮಾಮೂಲಿಯಾಗಿತ್ತು. ಹಾಗೆಯೇ, ಜಲಪಾತಗಳ ಜಗುಲಿಯಾದ ಯೂಸೆಮೆಟಿ ರಾಷ್ಟ್ರೀಯ ಉದ್ಯಾನವನವೇ (Yosemite National Park) ನಮ್ಮ ಮುಂದಿನ ಪ್ರವಾಸ ತಾಣ… ನಾವಿದ್ದ ಮೌಂಟೆನ್ ವ್ಯೂನಿಂದ...
ನಿಮ್ಮ ಅನಿಸಿಕೆಗಳು…