ಉಚಿತ ವೈದ್ಯಕೀಯ ತಪಾಸಣಾ ಶಿಬಿರ -ಏಕಲವ್ಯನಗರ
27 ಮಾರ್ಚ್ 2016 ರ, ಭಾನುವಾರ ಮೈಸೂರಿನ ಹೊರವಲಯದಲ್ಲಿರುವ ಏಕಲವ್ಯನಗರದಲ್ಲಿ ಏರ್ಪಡಿಸಲಾದ ‘ಉಚಿತ ವೈದ್ಯಕೀಯ ತಪಾಸಣಾ ಶಿಬಿರ’ದಲ್ಲಿ, ನಮ್ಮ ಸಂಸ್ಥೆಯ ಪ್ರತಿನಿಧಿಯಾಗಿ ಭಾಗವಹಿಸಿದ್ದೆ . ಇಂತಹ ಶಿಬಿರಗಳಲ್ಲಿ ನುರಿತ ವೈದ್ಯರು ಆರೋಗ್ಯ ತಪಾಸಣೆ ಮಾಡುತ್ತಾರೆ. ಆದರೆ ವೈದ್ಯರಲ್ಲದ ನನ್ನಂತವರಿಗೂ ಇಲ್ಲಿ ಕೆಲವು ಕೆಲಸಗಳಿರುತ್ತವೆ. ಉದಾಹರಣೆಗೆ, ಹೆಸರು ನೋಂದಾಯಿಸುವುದು, ಸಾಮಾನುಗಳನ್ನು ಜೋಡಿಸಿಡುವುದು,...
ನಿಮ್ಮ ಅನಿಸಿಕೆಗಳು…