ಧನುರಾಸನ …ಲಾಭಗಳು
ಇನ್ನೊಬ್ಬರ ಕಾಲು ಹಿಡಿಯುವುದು (ಕಾಲೆಳೆಯುವುದು) ಸುಲಭದ ಕೆಲಸ. ಆದರೆ, ನಮ್ಮ ಕೈಗಳಿಂದ ಹಿಮ್ಮುಖವಾಗಿ ನಮ್ಮವೇ ಕಾಲುಗಳನ್ನು ಹಿಡಿದುಕೊಳ್ಳುವುದು ಎಷ್ಟು ಕಷ್ಟವಾಗುತ್ತದೆ!!! (ಉಂಡುಂಡು ಪುಷ್ಟವಾದ ಹೊಟ್ಟೆಯಿರುವಾಗ). ತಿಳಿಯಲು ಆಸಕ್ತಿಯಿದ್ದರೆ ನೀವೂ ‘ಧನುರಾಸನ’ ಮಾಡಿ ನೋಡಿ: ವಿಧಾನ: 1) ಯೋಗಾಭ್ಯಾಸಿಯು ಮೊದಲು ನೆಲದಲ್ಲಿ ಮ್ಯಾಟ್ ಮೇಲೆ ಬೋರಲಾಗಿ (ಕೆಳಮುಖ ಮಾಡಿ) ನೇರವಾಗಿ...
ನಿಮ್ಮ ಅನಿಸಿಕೆಗಳು…