ಚಪ್ಪಲಿ ಮತ್ತು ನಾನು..!
ಜೊತೆಯಾಗಿಯೇ ಹುಟ್ಟಿ ಜೊತೆಯಾಗಿಯೇ ಅಗಲುವ ನೀವು ಅದಲು;ಬದಲಾಗದೆ ಸದಾ ಎಡ ಬಲದಲ್ಲಿಯೇ ಮುನ್ನೆಡೆಯುವಿರಿ ನಾವು ಎಡಬಲ ಕುಳಿತೆ ಜೊತೆಯಾದೆವು ತಡ ಮಾಡದೆ ಅದಲು;ಬದಲಾದೆವು ಸದ್ಯ ನನ್ನವಳಿಗೀಗ ನಾನೇ ಎಡ…! ನಮ್ಮನು ಪುಟ್ಟ ಮಗುವಿನಂತೆ ನಿಮ್ಮ ಹೆಗಲಿಗೇರಿಸಿಕೊಂಡು ಎಲ್ಲಡೆ ಸುತ್ತಿ ಕಲ್ಲು ಮುಳ್ಳುಗಳನ ನೀವೇ...
ನಿಮ್ಮ ಅನಿಸಿಕೆಗಳು…