ಪೋರ್ಚುಗಲ್ಲಿನ ಎಲುಬುಗಳ ಚಾಪೆಲ್
ಎಲುಬುಗಳಿಂದಲೇ ಅಲಂಕರಿಸಲ್ಪಟ್ಟ ಚಾಪೆಲ್ಲನ್ನು ಎಲ್ಲಾದರೂ ಕಂಡಿದ್ದೀರಾ? ಇಲ್ಲವೇ? ಹಾಗಿದ್ದಲ್ಲಿ ಬನ್ನಿ, ಪೋರ್ಚುಗಲ್ಲಿನ ಇವೋರಾ ಪಟ್ಟಣಕ್ಕೆ ಹೋಗೋಣ. ಇಲ್ಲೊಂದು ಚಾಪೆಲ್ಲನ್ನು ಎಲುಬು ಮತ್ತು ತಲೆಬುರುಡೆಗಳಿಂದಲೇ ಅಲಂಕರಿಸಿದ್ದಾರೆ. ಮೊದಲಿಗೆ ಚಾಪೆಲ್ ಮತ್ತು ಚರ್ಚ್‌ಗಿರುವ ವ್ಯತ್ಯಾಸವನ್ನು ತಿಳಿದುಕೊಳ್ಳೋಣ. ಕ್ರಿಶ್ಚಿಯನ್ನರು ಪ್ರಾರ್ಥನೆ ಮಾಡುವ ಸ್ಥಳಗಳು ಬೆಸಿಲಿಕಾ, ಕ್ಯಾಥಿಡ್ರಲ್, ಚರ್ಚ್, ಚಾಪೆಲ್ ಎಂದೆಲ್ಲಾ ಕರೆಯಲ್ಪಡುತ್ತವೆ....
ನಿಮ್ಮ ಅನಿಸಿಕೆಗಳು…