ಆಷಾಡಮಾಸ ಬಂದೀತವ್ವ ಚಾಮುಂಡಿಬೆಟ್ಟ ತುಳುಕೀತವ್ವ
ಚಾಮುಂಡಿಬೆಟ್ಟದಲ್ಲಿ ಜನಸಾಗರ ನೋಡಬೇಕಾದರೆ ಆಷಾಡಮಾಸದಲ್ಲಿ ಒಮ್ಮೆ ಭೇಟಿ ಕೊಡಬೇಕು. ಆಗ ಕಾಣುವ ನೋಟವೇ ಬೇರೆ ತರಹ. 26.07.2015 ರಂದು ಆ ಕ್ಷಣಕ್ಕೆ ಸಾಕ್ಷಿಯಾಗುವ ಅವಕಾಶ ನಮಗೆ ದೊರೆತಿತ್ತು. ಬೆಳಗ್ಗೆ 6.30 ಕ್ಕೆ ಚಾಮುಂಡಿಬೆಟ್ಟದ ಪಾದದ ಬಳಿ ಸೇರಿದಾಗ ಭರ್ತಿ 80 ಕ್ಕೂ ಮಿಕ್ಕಿ ಜನ ಸೇರಿದ್ದರು. ತಂಡದ ಆಯೋಜಕರಲ್ಲಿ...
ನಿಮ್ಮ ಅನಿಸಿಕೆಗಳು…