ದನಕಾಯಾಕ ಹೋಗಬೇಕ ಅನಸ್ತದ
ಪ್ರಕೃತಿಯೋಳಗ ಅಗದಿ ಸಿಸ್ತ ಚೋಲೊ ಗಾಳಿ ಹವಾಮಾನದಾಗ ಶುದ್ದ ಗಾಳಿ ಕುಡಕೊಂಡ ಆರೋಗ್ಯವಾಗಿರೊದ ಚೋಲೊ ಅಂತಿರೋ ಏನ ವಿಮಾನದಾಗ ಹತ್ತಿಹೋಗಿ ಅಶುದ್ದ ಕಲುಷಿತ ವಾತಾವರಣ ದೊಳಗ ಪಟ್ಟಣದಾಗ ದುಡ್ಡಿಗೆ ದಾಸರಾಗಿರೊದ ಚೋಲೊ ಅಂತಿರೊ.ನಾನಂತೂ ದುಡ್ಡಿಗೆ ದಾಸ ಆಗಿ ದೇಸಾ ಬಿಟ್ಟನಿ. ಒಂದೊಂದು ಸರೆ ಹಿಂಗ ಅನಸ್ತತಿ...
ನಿಮ್ಮ ಅನಿಸಿಕೆಗಳು…