ಕರ್ಪೂರ ಸಮಾಚಾರ …
ಪೂಜಾ ಕಾರ್ಯಕ್ರಮಗಳು ಕರ್ಪೂರದಾರತಿ ಬೆಳಗಿದಾಗ ಸಂಪನ್ನವಾಗುತ್ತವೆ. ಮೂಳೆನೋವು-ಕೀಲುನೋವಿಗೆ ಔಷಧಿಯಾಗಿ ಬಳಸುವ ಹಲವಾರು ತೈಲ, ಮುಲಾಮುಗಳಿಗೆ ಕರ್ಪೂರವನ್ನು ಬಳಸುತ್ತಾರೆ. ನೆಗಡಿ, ಕೆಮ್ಮು ಕಾಡುತ್ತಿದ್ದರೆ ಮೂಗು,ಕತ್ತು ಮತ್ತು ಹಣೆಗೆ ಲೇಪಿಸುವ ವಿಕ್ಸ್, ಅಮೃತಾಂಜನದಂತಹ ಔಷಧಿಗಳಲ್ಲಿಯೂ ಕರ್ಪೂರದ ಅಂಶವಿರುತ್ತದೆ. ಶೀತ ಬಾಧೆಯಿಂದ ಮೂಗು ಕಟ್ಟಿಕೊಂಡಿದ್ದರೆ ಉಪಯೋಗಿಸುವ inhaler ಗಳಲ್ಲೂ ಕರ್ಪೂರವನ್ನು ಬಳಸುತ್ತಾರೆ....
ನಿಮ್ಮ ಅನಿಸಿಕೆಗಳು…