ಅಪಾಂಥೀಯತೆಯ ಹೊಸ ದರ್ಶನ ರಾಗಂ ಅವರ ‘ಜಾಡಮಾಲಿ…’
‘ಜಾಡಮಾಲಿಯ ಜೀವ ಕೇಳುವುದಿಲ್ಲ’ ರಾಗಂ ಅವರ ವಿನೂತನ ಪ್ರಯೋಗ. ವಿಸ್ತಾರದ ಓದುಳ್ಳ ‘ರಾಗಂ’ ತರಹದವರು ಮಾತ್ರ ಮಾಡಬಹುದಾದ ಸಾಹಸವಿದು. ವಿಶ್ವದಾದ್ಯಂತ ಕವಿ ಮನಸ್ಸುಗಳು ಒಂದೇ ರೀತಿಯ ತರಂಗಾಂತರದಲ್ಲಿ ಸ್ಪಂದಿಸುತ್ತಿರುತ್ತವೆ ಎನ್ನುವುದಕ್ಕೆ ಪ್ರಸ್ತುತ ಕೃತಿ ಸಾಕ್ಷಿಯಾಗಿದೆ. ಕವಿಯ ದೇಶ ಭಾರತವಾಗಿರಬಹುದು, ಇರಾನ್,ಇರಾಕ್, ಅಲ್ಬೇನಿಯಾ, ಥಾಯ್ ಲ್ಯಾಂಡ್, ಫ್ರಾನ್ಸ್, ಪಾಕಿಸ್ತಾನ,...
ನಿಮ್ಮ ಅನಿಸಿಕೆಗಳು…