ಪ್ರಯಾಗದ ಸಿಹಿ ಕಹಿ ನೆನಪುಗಳು..
ಅಲಹಾಬಾದಿಗೆ ಕಾರ್ಯ ನಿಮಿತ್ತ ಹೋಗಿದ್ದೆವು .ಪ್ರಸಿದ್ದ ತ್ರಿವೇಣಿ ಸಂಗಮ ಸ್ಠಳವಾದ ಪ್ರಯಾಗ ನೋಡಬಂದಿದ್ದೆವು .ಗಂಗಾ,ಯಮುನಾ ,ಸರಸ್ವತಿ ಸಂಗಮದ ಅಪೂರ್ವ ಪಾವಿತ್ರ್ಯದ ತಾಣ.ದೋಣಿಯವನನ್ನುಕರೆದು ಏರಿದ್ದೆವು.ಅಪರೂಪದ ಬಿಳಿಯ ಹಕ್ಕಿಗಳು ಆಹಾರದಾಸೆಯಿಂದ ಜೊತೆ ಜೊತೆಗೆ ಈಜುತ್ತಾ ಬರುತ್ತಿದ್ದುವು. ನಿರ್ಜನವಾಗಿದ್ದ ಜಾಗ.ಸಂಜೆಯ ಹೊತ್ತು .ಸುಮಾರು ದೂರ ಬಂದಾಗ ತ್ರಿವೇಣಿ ಸಂಗಮ...
ನಿಮ್ಮ ಅನಿಸಿಕೆಗಳು…