ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 17
ಬೇಲೂರು ಮಠದ ಸೊಗಸು ಹೂಗ್ಲಿ ನದಿಯಲ್ಲಿ ನಡೆದ ದೋಣಿ ವಿಹಾರ, ಸುಖಾಂತ್ಯವಾದ ಪರ್ಸಿನ ಘಟನೆ..ಎಲ್ಲವನ್ನೂ ಮೆಲುಕು ಹಾಕುತ್ತಾ ಬೇಲೂರು ಮಠ ತಲಪಿದಾಗ ಮಧ್ಯಾಹ್ನ ಗಂಟೆ ಹನ್ನೊಂದು. ಬಿಸಿಲ ಝಳಕ್ಕೆ ಬೆಂಡಾಗಿ ಹೋಗಿದ್ದ ನಾವೆಲ್ಲರೂ, ಮಠದ ಆವರಣದೊಳಗೆ ಸೊಂಪಾಗಿ ಬೆಳೆದ ಮರದ ನೆರಳಿನ ಕೆಳಗೆ ಆಶ್ರಯ ಪಡೆದೆವು. ಹಾಂ..ಆಗಲೇ...
ನಿಮ್ಮ ಅನಿಸಿಕೆಗಳು…