ಬೊಗಸೆಬಿಂಬ ಬಣಿವೆಯಲ್ಲಿ ಬೆಲ್ಲದ ಪೆಂಟಿ May 7, 2015 • By Basavaraj J Jagatap, basujagatap@gmail.com • 1 Min Read ಹೊಟ್ಟಿನ ಬಣಿವ್ಯಾಗ ಬಾಳಕಕ್ಕ ಇಟ್ಟ ಬೆಲ್ಲದ ಹೋಳಗಿ ತುಪ್ಪ ಉಂಡಾವರಿಗೆ ಗೊತ್ತ ಅದರ ರುಚಿ ಮಹಾನವಮಿ ಹಬ್ಬದಾಗ ದೀಪಾವಳಿ ಪಾಡ್ಯದಾಗ…