ಅಂಗರಚನಾ ಶಾಸ್ತ್ರ(Anatomy)ದ ಉಪನ್ಯಾಸಕಿಯಾಗಿ ನನ್ನ ಪಯಣ
ಸುಮಾರು 10 ವರ್ಷಗಳ ಹಿಂದೆ ಆಯುರ್ವೇದ ಸ್ನಾತಕೋತ್ತರ ವೈದ್ಯಕೀಯ ಪದವಿಯ ಪ್ರವೇಶ ಪ್ರಕ್ರಿಯೆಯ ಭಾಗವಾಗಿ ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಪತಿಯೊಂದಿಗೆ ಭಾಗವಹಿಸಿದ್ದ ನಾನು ಅಳುವುದೊಂದೇ ಬಾಕಿ. ಯಾಕೆಂದರೆ, ವೈದ್ಯರಾಗಿದ್ದ ಹಾಗೂ ಅದಾಗಲೇ ವೈದ್ಯಕೀಯ ಕ್ಷೇತ್ರದ ಆಗುಹೋಗುಗಳನ್ನು ಚೆನ್ನಾಗಿ ಅರಿತಿದ್ದ ಪತಿಯ ಸಲಹೆ(ಒತ್ತಾಯ ಕೂಡ)ಯ ಮೇರೆಯಂತೆ ನನ್ನ...
ನಿಮ್ಮ ಅನಿಸಿಕೆಗಳು…