ಅಘೋರಿಗಳ ನಡುವೆ….ಪುಸ್ತಕ ನೋಟ
ಸ್ವಚ್ಛಂದವಾಗಿ ಆಕಾಶದಲ್ಲಿ ಹಾರಾಡುತ್ತಿರುವ ಪಕ್ಷಿಗಳು ತಮ್ಮ ಕಣ್ಣನೋಟದ ಪರಿಧಿಯೊಳಗೆ ಬಂದಾಗ ಅವು ಪ್ರಾಣಬಿಡುವಂತೆ ಮಾಡುವುದು, ಅಸಹಾಯಕ ಪ್ರಾಣಿಗಳ ಬಲಿ ಕೊಟ್ಟು ರಕ್ತ ಹೀರುವುದು, ಮುಗ್ಧ ಜನರ ಜೀವಕ್ಕೆ ತೊಂದರೆ ಕೊಟ್ಟು ತಾವು ಶಕ್ತಿ ಸಂಚಯನದ ವಿವಿಧ ಸಿದ್ಧಿಗಳನ್ನು ಪಡೆದಿದ್ದೇವೆಂದು ಬೀಗುವುದು, ಸಾಮಾನ್ಯ ಮನುಷ್ಯರಿಗೆ ಅಸಾಧ್ಯ ಎನಿಸುವ ಹಲವಾರು...
ನಿಮ್ಮ ಅನಿಸಿಕೆಗಳು…