• ವಿಶೇಷ ದಿನ

    ಗುರು ವಂದನೆ

    ಸಹಜವಾಗಿ ನಡೆಯುತ್ತಿದ್ದ ಪ್ರಪಂಚದ ಚಟುವಟಿಕೆಗಳೆಲ್ಲಾ ಭೀಕರ ಅಂಟುಜಾಡ್ಯ ಕೊರೋನದಿಂದಾಗಿ ಒಂದು ರೀತಿಯಲ್ಲಿ ಸ್ತಬ್ಧವಾಗಿದೆ ಎನ್ನಬಹುದು. ಆದರೂ  ಕಾಲಚಕ್ರವೇನೂ ನಿಲ್ಲಲಾರದಲ್ಲವೇ?  ಎಲ್ಲಾ…