ಮರುಭೂಮಿಯಲ್ಲಿನ ಓಯಸಿಸ್ ಅಲ್‌ಐನ್
ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಅನ್‌ಐನ್ ಎನ್ನುವ ಸ್ಥಳ ನಿಜಕ್ಕೂ ಸುಂದರವಾಗಿದೆ. ಅಬುದಾಭಿಯಿಂದ ನೂರೈವತ್ತು ಕಿ.ಮೀ. ದೂರ ಇರುವ ಅಲ್‌ಐನ್‌ಗೆ ನಾವು ಭೇಟಿಕೊಟ್ಟೆವು. ಬೆಳಿಗ್ಗೆ ಒಂಭತ್ತು ಗಂಟೆಗೆ ಹೊರಟ ನಾವು ಒಂದೂವರೆ ಗಂಟೆಗಳ ಕಾಲ ಕಾರಿನಲ್ಲಿ ಪ್ರಯಾಣಿಸಿ ಅಲ್‌ಐನ್ ತಲುಪಿದೆವು. ದಾರಿ ಸವೆದದ್ದೇ ಗೊತ್ತಾಗುವುದಿಲ್ಲ. ಅಷ್ಟು ಉನ್ನತ ಮಟ್ಟದ...
ನಿಮ್ಮ ಅನಿಸಿಕೆಗಳು…