ಕಛ್ ದೇಖಿಯೇ.. ಕುಛ್ ಗುಜಾರಿಯೇ
ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಗುಜರಾತ್ ಸರಕಾರವು ಕಛ್ ನಲ್ಲಿ, ಡಿಸೆಂಬರ್ ನಿಂದ ಫೆಬ್ರವರಿ ತಿಂಗಳ ವರೆಗೆ ‘ ರಣ್ ಉತ್ಸವ’ ವನ್ನು ಹಮ್ಮಿಕೊಳ್ಳುತ್ತಿದೆ. ಈ ಬಾರಿಯ ರಣ್ ಉತ್ಸವವು ಫೆಬ್ರವರಿ 20, 2019 ರ ವರೆಗೆ ಚಾಲನೆಯಲ್ಲಿರುತ್ತದೆ. ಗುಜರಾತ್ ರಾಜ್ಯದ ಕಛ್ ಪ್ರದೇಶದ ಭೌಗೋಳಿಕ ವೈಶಿಷ್ಟ್ಯಗಳಿಂದಾಗಿ,...
ನಿಮ್ಮ ಅನಿಸಿಕೆಗಳು…