ಕೆ ಎಸ್ ನ ಕವಿನೆನಪು 37: ಮೈಸೂರ ಮಲ್ಲಿಗೆ ..ಮತ್ತಷ್ಟು ಸಂಗತಿಗಳು
ಮೈಸೂರ ಮಲ್ಲಿಗೆಯ ಪ್ರತಿಗಳು ಅರವತ್ತರ ದಶಕದಲ್ಲಿ ಮದುವೆಯ ಉಡುಗೊರೆಯಾಗಿಯೂ ಜನಪ್ರಿಯವಾಯಿತೆಂಬುದು ಎಲ್ಲರಿಗೂ ತಿಳಿದ ವಿಷಯವೇ.”ರಾಯರು ಬಂದರು….” ಭಾವಗೀತೆಯನ್ನು ಎಚ್ ಎಮ್ ವಿ ಸಂಸ್ಥೆಯವರು ಮೊದಲು ಧ್ವನಿಮುದ್ರಣ ಮಾಡಿದರು.ಆಕಾಶವಾಣಿಯ ಮೂಲಕ ಜಯವಂತಿದೇವಿ ಹಿರೇಬೆಟ್ (ಖ್ಯಾತ ಹಾಸ್ಯ ಸಾಹಿತಿ ಪಡುಕೋಣೆ ರಮಾನಂದ ರಾವ್ ಮಗಳು) ಹಾಡಿ ಜನಪ್ರಿಯಗೊಳಿಸಿದ “ಹತ್ತು ವರುಷದ ಹಿಂದೆ” ಭಾವಗೀತೆ ಅರವತ್ತರ ದಶಕದಲ್ಲಿ...
ನಿಮ್ಮ ಅನಿಸಿಕೆಗಳು…