ಹರಿಹರ ಕವಿಯ ಬಸವರಾಜದೇವರ ರಗಳೆ: ಬಸವಣ್ಣನ ಅಂತರಂಗ ವಿಕಸನ ಪ್ರತಿಮಾತ್ಮಕ ಚಿತ್ರಣ 2
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಶಿವಸಂಗಿ ಬಸವಣ್ಣ: ಮಂಗಳವಾಡೆಗೆ ಬಂದ ಬಸವಣ್ಣ ಬಿಜ್ಜಳನ ಕರಣಶಾಲೆಗೆ ಹೋಗುತ್ತಾನೆ. ಭಂಡಾರಿಗಳು ಆಯ ವ್ಯಯದ ಲೆಕ್ಕವನ್ನು ತಪ್ಪಾಗಿ ಮಾಡುವುದನ್ನು ನೋಡುತ್ತಾನೆ. ಭಂಡಾರದ ಮುಖ್ಯಸ್ಥ ಸಿದ್ಧ ದಂಡಾಧಿಪನಿಗೆ ಲೆಕ್ಕದಲ್ಲಿ ತಪ್ಪು ಆಗುತ್ತಿರುವುದನ್ನು ಮನವರಿಕೆ ಮಾಡಿಕೊಡುತ್ತಾನೆ. ಎಲ್ಲರಿಗೂ ಸಂತೋಷವಾಗುತ್ತದೆ. ಬಸವಣ್ಣನನ್ನು ಸಿದ್ಧ ದಂಡಾಧಿಪ ಬಿಜ್ಜಳನ ಬಳಿಗೆ...
ನಿಮ್ಮ ಅನಿಸಿಕೆಗಳು…