ಪತ್ರಿಕೆಗೆ ಬರೆಯುವ ಮುನ್ನ…..ಭಾಗ 2
ಇ-ಮೈಲ್ ಶಿಷ್ಟಾಚಾರ ಪತ್ರಿಕೆಗೆ ಬರಹಗಳನ್ನು ಕಳುಹಿಸುವಾಗ, ಅಚ್ಚುಕಟ್ಟಾಗಿ ಟೈಪ್ ಮಾಡಿ, ಒಂದು ಇ-ಮೈಲ್ ನಲ್ಲಿ, ಒಂದೇ ಬರಹ ಕಳುಹಿಸಬೇಕು. ಅದಕ್ಕೆ ಸಂಬಂಧಿಸಿದ ಚಿತ್ರಗಳಿದ್ದರೆ ಆಯ್ದ 2-4 ಉತ್ತಮ ಚಿತ್ರಗಳನ್ನು ಲಗತ್ತಿಸಿದರೆ ಧಾರಾಳವಾಯಿತು. ಅಷ್ಟಕ್ಕೂ, ಇನ್ನೊಂದು ಬರಹವನ್ನು ಕಳುಹಿಸಬೇಕೆಂದಿದ್ದರೆ, ಪ್ರತ್ಯೇಕ ಇ-ಮೈಲ್ ನಲ್ಲಿ ಕಳುಹಿಸಬಹುದು. ಒಟ್ಟಿಗೇ ಹಲವಾರು ಇ-ಮೈಲ್...
ನಿಮ್ಮ ಅನಿಸಿಕೆಗಳು…