ಪುಸ್ತಕ ಪರಿಚಯ-ಗೋಪಾಲಕೃಷ್ಣ ಭಟ್ ಅವರ ‘ನೆನಪಿನಂಗಳದಿಂದ’
ಮಂಗಳೂರಿನ ಸಂತ ಅಲೋಷಿಯಸ್ ಸ್ಕೂಲ್ ಮಂಗಳೂರಿನಲ್ಲಿ ಜೀವಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಶ್ರೀ ಗೋಪಾಲ ಕೃಷ್ಣ ಭಟ್ ಬಹಳ ನಿಷ್ಠೆಯಿಂದ, ತನ್ನ ಉದ್ಯೋಗ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು. ಅವರು ತನ್ನ ಸ್ಕೌಟ್ ಜೀವನದ ನೆನಪುಗಳಿಗೆ ಅಕ್ಷರ ರೂಪ ಕೊಟ್ಟು ‘ನೆನಪಿನಂಗಳದಿಂದ’ ಎಂಬ ಸೊಗಸಾದ ಪುಸ್ತಕವನ್ನು ಪ್ರಕಟಿಸಿದ್ದಾರೆ.ಸ್ಕೌಟ್ಸ್ ಬಗೆಗಿನ ಮಾಹಿತಿಯುಳ್ಳ...
ನಿಮ್ಮ ಅನಿಸಿಕೆಗಳು…