ಅಮ್ಮ ಮತ್ತು ಒಂದು ತುಪ್ಪದ ಪ್ರಸಂಗ
ಕೋಪ ಹಾಗೆಲ್ಲ ಬರದವರಿಗೆ ಬಂದರೆ ಹೇಗಿರುತ್ತದೆ ಎಂಬುದನ್ನು ನೆನೆದರೆ ಅಮ್ಮ ನೆನಪಾಗುತ್ತಾಳೆ. ನಮ್ಮ ಹಟ್ಟಿಯಲ್ಲಿ ನಾಲ್ಕೈದು ಕರಾವಿನ ದನಗಳಿದ್ದು ಮನೆಯ ಅಗತ್ಯಕ್ಕೆ ಸಾಕಾಗಿ ಮಿಕ್ಕಿದ್ದ ಹಾಲು ತುಪ್ಪ ನೆರೆಕರೆಯಲ್ಲಿ ಅಗತ್ಯವಿದ್ದವರಿಗೆ ಮಾರಾಟ ಮಾಡಿದರೆ ಬಂದ ಹಣದಿಂದ ಹಿಂಡಿ ಕೊಂಡುಕೊಳ್ಳುವ ರೂಢಿ ಇತ್ತು. ಕಾಯಿಲೆ ಕಸಾಲೆಗಳ ತುರ್ತುಅಗತ್ಯಕ್ಕೆ ಬಡವರು...
ನಿಮ್ಮ ಅನಿಸಿಕೆಗಳು…