ಪುಸ್ತಕ ಪರಿಚಯ- ಕಾಮೋಲ
ಪುಸ್ತಕ :- ಕಾಮೋಲ (ಕಥಾಸಂಕಲನ) ಲೇಖಕರು:- ಡಾ. ಅಜಿತ್ ಹೆಗಡೆ ಹರೀಶಿ ಪ್ರಕಾಶಕರು:- ಮಂಗಳ ಪ್ರಕಾಶನ ಡಾ. ಅಜಿತ್ ಹೆಗಡೆಯವರು fb ಲೋಕದಲ್ಲಿ ಪರಿಚಿತರಾದ ಗೆಳೆಯರು. ಒಳ್ಳೆಯ ಬರಹಗಾರರು, ಅಷ್ಟೊಂದು ಪ್ರಸಿದ್ಧಿ ಇದ್ದರೂ ಸಣ್ಣಪುಟ್ಟ ಬರಹಗಾರರನ್ನು ಪ್ರೋತ್ಸಾಹಿಸಿ ಉತ್ಸಾಹ ತುಂಬುವ ಸರಳ ಹಾಗೂ ಒಳ್ಳೆಯ ಮನಸ್ಸಿನ ವ್ಯಕ್ತಿ. 1. ಕನ್ನಡಿಗಂಟದ...
ನಿಮ್ಮ ಅನಿಸಿಕೆಗಳು…