ಕೈಬರಹವೆಂದರೆ ಬರಿ ಅಕ್ಷರವಲ್ಲ…
‘ನೀನು ಕಾಪಿ ಬರೆಯುವುದು ಚೆಂದ ..ಅದರೆ ನಿನಗೆ ಪೆನ್ನು ಹಿಡಿಯಲು ಗೊತ್ತಿಲ್ಲ’ ಇದು ನನ್ನ ಬರವಣಿಗೆಯ ಬಗ್ಗೆ ಪ್ರಾಥಮಿಕ ಶಾಲೆಯಲ್ಲಿ ಕೇಳಿದ ಪ್ರಶಂಸಾ ನಿಂದನೆ! ನನ್ನ ತಮ್ಮನೂ ನನ್ನ ಹಾಗೆಯೇ ಪೆನ್ನು ಹಿಡಿಯುವುದನ್ನು ಇತ್ತೀಚೆಗೆ ಗಮನಿಸಿದೆ! ನನ್ನ ತಂಗಿಯ ಕೈಬರಹವು ಸುಮಾರಾಗಿ ನನ್ನ ಕೈಬರಹದಂತೆ ಇದೆ....
ನಿಮ್ಮ ಅನಿಸಿಕೆಗಳು…