ಶಿಶು ಗಾಂಧೀಜಿ ಅಂಬೆಗಾಲಿಟ್ಟರಿಲ್ಲಿ…
ಗುಜರಾತಿನ ಆ ಮನೆಯಲ್ಲಿ ನಾವು ಕಾಲಿಟ್ಟೊಡನೆ, ಇಲ್ಲಿ ಪುಟ್ಟ ಬಾಪು ಅಂಬೆಗಾಲಿಟ್ಟಿರಬಹುದು, ಅಲ್ಲಿ ಬಾಲಕ ಮೋಹನದಾಸ ಓಡಾಡಿರಬಹುದು ಎಂಬ ಊಹೆಯಿಂದ ನಾವು ಪುಳಕಿತರಾಗುತ್ತೇವೆ. ಹದಿನೇಳನೆಯ ಶತಮಾನದಲ್ಲಿ, ಗುಜರಾತ್ ರಾಜ್ಯದ ಪೋರ್ ಬಂದರ್ ನಲ್ಲಿರುವ ಆ ಮನೆಯಲ್ಲಿ, ಸ್ಥಳೀಯ ಮಹಿಳೆಯೊಬ್ಬರು ವಾಸವಾಗಿದ್ದರು. ಶ್ರೀ ಹರ್ ಜೀವನ್ ರಾಯ್ ದಾಸ್...
ನಿಮ್ಮ ಅನಿಸಿಕೆಗಳು…