“ತ್ರಾಣ ಇದ್ದರೆ ಯಾಣ ಹತ್ತು”
“ತ್ರಾಣ ಇದ್ದರೆ ಯಾಣ ಹತ್ತು” ಎಂಬ ಮಾತು ಕೇಳಿದ್ದೆ. ಡಿಸೆಂಬರ್ 2014 ರ ಮೊದಲ ನನಗೂ ತ್ರಾಣ ಪರೀಕ್ಷೆ ಎದುರಾಯಿತು. ಅಬ್ಬಬ್ಬಾ ಎನ್ನುತ್ತಾ ನಾನೂ ಜಸ್ಟ್ ಪಾಸಾಗಿದ್ದೇನೆ!
ಡಿಸೆಂಬರ್ 09 ರಿಂದ 13, 2014 ರ ವರೆಗೆ, ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ದಿನಕ್ಕೆ ಸುಮಾರು 16 ಕಿ.ಮೀ ಗಳಷ್ಟು ದೂರವನ್ನು ಕ್ರಮಿಸುತ್ತಾ, ಹಂತಹಂತವಾಗಿ ಚಾರಣ ಮಾಡಿ, ಕೊನೆಯ ಗಮ್ಯ ಸ್ಥಾನವಾಗಿದ್ದ ‘ಯಾಣ’ (Yana) ತಲಪಿದ್ದೆವು.
ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ ಮೈಸೂರಿನ ಯೈ.ಎಚ್.ಎ.ಐ ಬಳಗಕ್ಕೂ, ನನಗೆ ಬಹಳ ಸಹಕಾರ ನೀಡಿದ ಸಹಚಾರಣಿಗರಿಗೂ ಧನ್ಯವಾದಗಳು.
– ಹೇಮಮಾಲಾ.ಬಿ
ಚಾರಣವನ್ನು ಸುಮಾರು ಮುವತೈದು ವರ್ಷಗಳಿಂದ ಮಾಡ್ತಿದ್ದೀವಿ. ಯಾಣ ಚಾರಣ ಪಸ್ಟ್ ಮಾಡಿದ್ದು 1989 ರಲ್ಲಿ. ಸೌಲಭ್ಯಗಳಿಲ್ಲದಿರುವ ಕಾಲವದು. ವಡ್ಡಿ ಕ್ರಾಸ್ ನಿಂದ ಚಾರಣ ಮಾಡಬೇಕಿತ್ತು. ಆದರೆ ಈಗ ವಾಹನಗಳು ಹತ್ತಿರವೇ ಹೋಗುವ ವ್ಯವಸ್ಥೆಯಿದೆ
Charana manasige muda indu udaya jatege kutumba nemmadi gnu sahakaari