ಚಿತ್ರ-ಚೈತ್ರ ಬೇಗ ಹೋಗಿ ಮೀನು ಹಿಡಿಬೇಕು… ಕತ್ಲೆ ಆದ್ರೆ ಕಷ್ಟ April 8, 2020 • By Sandhya G, sandhya_gopalk@yahoo.com • 1 Min Read ಹೆಸರು :ನಿಯತ ಪಿ ಕಶ್ಯಪ್ ತರಗತಿ :6ನೇ ತರಗತಿ ಶಾಲೆ : ಸ್ವಾಮಿ ವಿವೇಕಾನಂದ ವಿದ್ಯಾಕೇಂದ್ರ ಹೊಸಕೋಟೆ ಬೆಂಗಳೂರು ಗ್ರಾಮಾಂತರ ಜಿಲ್ಲೆ . +14
ಪುಟ್ಟ ನಿಯತ್ ನಿಯತ್ತಿನಲ್ಲಿ ಮಾಡಿದ ಚಿತ್ರವಂತೂ…ಭಲೇ..ತುಂಬಾ ಚಂದ. ಬಣ್ಣಗಳ ಬಳಸುವಿಕೆ ಪರ್ಫೆಕ್ಟ್!! Good luck..!! Reply
ಪುಟ್ಟ ನಿಯತ್ ನಿಯತ್ತಿನಲ್ಲಿ ಮಾಡಿದ ಚಿತ್ರವಂತೂ…ಭಲೇ..ತುಂಬಾ ಚಂದ. ಬಣ್ಣಗಳ ಬಳಸುವಿಕೆ ಪರ್ಫೆಕ್ಟ್!! Good luck..!!
ಆಹಾ…. ರಂಗು ರಂಗಾಗಿದೆ. Best of luck
ಚೆನ್ನಾಗಿ ದೆ.ಬಣ್ಣ ತುಂಬಿರುವುದು ಸೊಗಸಾಗಿದೆ
ತುಂಬಾ ಚೆನ್ನಾಗಿದೆ
ಸುಂದರವಾಗಿದೆ