ತೇನಸಿಂಗ್ …ಗೋಪಮ್ಮ…ಅನ್ನಪೂರ್ಣ…!
ಹಸನ್ಮುಖಿಯರಾಗಿ ಫೋಟೊಕ್ಕೆ ಫೋಸ್ ಕೊಟ್ಟ ಇವರು ಶ್ರೀಮತಿ ಗೋಪಮ್ಮ ಮತ್ತು ಶ್ರೀಮತಿ ಅನ್ನಪೂರ್ಣ ಕುರುವಿನಕೊಪ್ಪ. ಮೈಸೂರಿನ ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಗಂಗೋತ್ರಿ ಘಟಕದ ಆಜೀವ ಸದಸ್ಯೆಯರು. ಜೀವನದಲ್ಲಿ ಒಮ್ಮೆಯಾದರೂ ಹಿಮಾಲಯಕ್ಕೆ ಚಾರಣ ಕೈಗೊಳ್ಳಬೇಕೆಂಬ ಹಪಾಹಪಿ ಇರುವ ಯುವ ಮನಸ್ಸುಗಳಿಗೆ ಅಚ್ಚರಿಯಾಗುವಂತೆ, ಈ ಹಿರಿಯ ನಾಗರಿಕರಿಗೆ ಹಿಮಾಲಯವೇ ತವರುಮನೆಯಾಗಿದೆ....
ನಿಮ್ಮ ಅನಿಸಿಕೆಗಳು…