Author: Sunitha Kushalanagara
ಕಾಗದದ ಕುದುರೆ ಮತ್ತು ಗ್ರೀನ್ ರೂಮಿನಲ್ಲಿ
ಹತ್ತು ವರ್ಷಗಳ ಹಿಂದೆ ಹತ್ತು ಪೈಸೆಯೊಂದು ನನ್ನ ತುಂಬಾ ಕಾಡಿತ್ತು ಅಳಿಸಿ, ಅಲ್ಲಾಡಿಸಿ ಬೇರೆಲ್ಲೊ ನಿಂತು ಛೇಡಿಸಿ ಸತಾಯಿಸಿತು. ದೀಪ್ತಿ ಭದ್ರಾವತಿ ಅವರ ಮೊದಲ ಕವನ ಸಂಗ್ರಹ ಕಾಗದದ ಕುದುರೆ ಯ ಅಸಾಧಾರಣ ಕಲ್ಪನೆಯ ಸಾಲುಗಳಿವು. ತೀರಾ ಸರಳವೆನಿಸುವ ವಸ್ತುವಾದರೂ ‘ಹತ್ತು ಪೈಸೆ’ ಎಂಬ ನಿತ್ಯದ ಸಂಗತಿಯೊಂದು...
ಅಂಗಳದಂಚಿನ ಕನವರಿಕೆಗಳು
‘ವರ್ತಮಾನ ಬಿಕ್ಕಟ್ಟುಗಳನ್ನು ಮರೆಯುವುದಕ್ಕೆ ಬಾಲ್ಯಕ್ಕೆ ಹೆರಳಿಕೊಳ್ಳುವುದೂ ಒಂದು ತಂತ್ರ’. ಸ್ಮಿತಾ ಅಮೃತರಾಜರ ಅಂಗಳದಂಚಿನ ಕನವರಿಕೆಗಳು ಕೃತಿಯ ಮುನ್ನುಡಿಯಲ್ಲಿ ಪುರುಷೋತ್ತಮ ಬಿಳಿಮಲೆಯವರ ಅರ್ಥಗರ್ಭಿತ ಸಾಲುಗಳಿವು. ಕೊಡಗು ಜಿಲ್ಲೆಯ, ಮಡಿಕೇರಿ ತಾಲೂಕಿನ ಚೆಂಬು ಎಂಬ ಪ್ರಕೃತಿಯ ಮಡಿಲಲ್ಲಿ ಅವಿತುಕೊಳ್ಳದೆ ಸಾಹಿತ್ಯ ಕಳಸವನ್ನು ಇರಿಸುವುದರ ಮೂಲಕ ತನ್ನ ಇರುವಿಕೆಯನ್ನು ಸಾಕ್ಷೀಕರಿಸಿದ್ದಾರೆ ಸ್ಮಿತಾ....
ನಿಮ್ಮ ಅನಿಸಿಕೆಗಳು…