ಆತ್ಮಶಕ್ತಿಯೂ ಅರ್ಬುದವೂ…..
ಪ್ರತಿಯೊಬ್ಬನಿಗೂ ಸೀಮಿತ ಅಧಿಕಾರವಿರುತ್ತದೆ, ಜವರಾಯನಿಗೂ… ಹೇಗೆ ಮಾರ್ಕ೦ಡೇಯನು ಶಿವಲಿ೦ಗವನ್ನು ತಬ್ಬಿ ಕುಳಿತಾಗ ಜವರಾಯ ಬರಿಗೈಯಿ೦ದ ಮರಳಬೇಕಾಯಿತು ಹಾಗೆಯ. ಸುಖವನ್ನು, ದು:ಖವನ್ನು, ಬದುಕನ್ನು, ಬದುಕಿಗೆ ವಿದಾಯವನ್ನು ಸಮ ಮನಸ್ಸಿನಿ೦ದ ಸ್ವಾಗತಿಸುವವನು ನಿಜವಾದ ಧೀರನು. ಅರ್ಬುದ ಅ೦ದಕೂಡಲೇ ಒಮ್ಮೆಲೇ ಮನಸ್ಸು ಅಧೀರ ಆಗುವುದು ಮನುಷ್ಯ ಮಾತ್ರರಾದ ನಮಗೆಲ್ಲರಿಗೂ...
ನಿಮ್ಮ ಅನಿಸಿಕೆಗಳು…