ಸುರಹೊನ್ನೆಗೆ ಶುಭಾಶಯ..
ಮೊದಲಿಗೆ ಹೇಮಮಾಲಾ ಬಿ ಅವರಿಗೂ ಸುರಹೊನ್ನೆ ಬಳಗಕ್ಕೂ ಅನಂತ ವಂದನೆಗಳು, ನಾನು ಸುರಹೊನ್ನೆ ಜಾಲತಾಣವನ್ನು ವೀಕ್ಷಿಸಲು ಶುರುಮಾಡಿದ್ದು ಸುಮಾರು ನಾಲ್ಕು ತಿಂಗಳಿನ ಈಚಿನಿಂದ. ಅದರ ನಂತರ ಕನಿಷ್ಟ ಪಕ್ಷ ಮೂರು ದಿನಕ್ಕೊಂದು ಬಾರಿಯಾದರೂ ಈ ಜಾಲತಾಣಕ್ಕೆ ಭೇಟಿನೀಡುತ್ತೇನೆ. ಬೇರೆ ಬೇರೆ ಉದ್ಯೋಗದಲ್ಲಿರುವ ಮಹಿಳಾಮಣಿಗಳೇ ಈ ಜಾಲತಾಣವನ್ನು ಮುನ್ನಡೆಸುತ್ತಿರುವುದು...
ನಿಮ್ಮ ಅನಿಸಿಕೆಗಳು…