ಸೋಕಿದ ಕೈಗಳ ಸುಖವ ನೆನೆದು..
“ನೀನಿರಬೇಕಮ್ಮ ಬಾಗಿಲೊಳಗೆ ಶಾಲೆ ಜೈಲಿಂದ ಹೊರ ಬಂದ ಹೈದಗೆ ರೆಕ್ಕೆ ಮೂಡಿ, ಹಾತೊರೆದು ಬರುವವನ ಎದೆಯೊಳಗೆ ಇಂಗಿಸಿಕೊಳ್ಳಲು ನೀನಿರಬೇಕಮ್ಮ ಬಾಗಿಲೊಳಗೆ…