ಕಟ್ಮಂಡು ಕಣಿವೆಯಲ್ಲಿ…ನಮೋ ಪಶುಪತಿನಾಥ!
2011 ರ ಡಿಸೆಂಬರ್ ತಿಂಗಳಿನಲ್ಲಿ, ಹಿಮಾಲಯದ ನಿಸರ್ಗ ಸಿರಿಯ ಮಡಿಲಿನಲ್ಲಿರುವ ನೇಪಾಳದ ಕಟ್ಮಂಡುವಿಗೆ ಹೋಗಿದ್ದೆವು. ಡಿಸೆಂಬರ್ ನ ಚಳಿ ನಡುಕ ಹುಟ್ಟಿಸುತ್ತಿದ್ದರೂ, ಸಂಜೆ ನಗರ ಸುತ್ತಲು ನಮ್ಮ ತಂಡ ಅಣಿಯಾಗುತ್ತಿತ್ತು. ಪಶುಪತಿನಾಥ ದೇವಾಲಯ ಮತ್ತು ಇನ್ನೂ ಕೆಲವು ಸ್ಥಳಗಳನ್ನು ವೀಕ್ಷಿಸಿದೆವು. ಕಟ್ಮಂಡುವಿನ ಪಶುಪತಿನಾಥ ದೇವಸ್ಥಾನವು ಹಿಂದುಗಳಿಗೆ ಪವಿತ್ರ ಯಾತ್ರಾಸ್ಥಳ. ಬಾಗ್ಮತಿ...
ನಿಮ್ಮ ಅನಿಸಿಕೆಗಳು…