• ಬೊಗಸೆಬಿಂಬ

    ಭಾಷೆ ಮತ್ತು ಸಂವಹನ

    ಹೈಸ್ಕೂಲಿನ ಎಳೆ ಹುಡುಗಿಯೊಬ್ಬಳು ಹೇಳುತ್ತಿದ್ದಳು. ಅವಳ ಸ್ಕೂಲಿನ ಆಟದ ಬಯಲಿನಲ್ಲಿ ತುಳುವನ್ನೋ ಕನ್ನಡವನ್ನೋ ಮಾತನಾಡಿದ್ದಕ್ಕೆ ಸರಿಯಾದ ಪನಿಷ್‌ಮೆಂಟ್, ಫೈನ್ ಇದೆ…