ಕೇತಕಿ/ಕೇದಗೆ ಹೂವು..
ಬಲು ಅಪರೂಪದ ಹೂ ‘ಕೇದಗೆ ಅಥವಾ ಕೇತಕಿ’. ಅಸಲಿಗೆ ಇದು ಹೂವಿನಂತೆ ಕಾಣಿಸುವುದೇ ಇಲ್ಲ. ಹಳದಿ ಬಣ್ಣದ ತೆಂಗಿನ ಗರಿಯಂತೆ ಇರುತ್ತದೆ. ಮುಳ್ಳುಗಳುಳ್ಳ ಪೊದೆಯಂತಹ ಮರದಲ್ಲಿ ಬೆಳೆಯುವ ಕೇದಗೆಯ ಸಸ್ಯಶಾಸ್ತ್ರೀಯ ಹೆಸರು Pandanus odorifer. ಕೇದಗೆ ತನ್ನ ವಿಶಿಷ್ಟವಾದ ಸುಗಂಧದಿಂದ ಮನಸೆಳೆಯುತ್ತದೆ. ಇದರಿಂದಾಗಿ ಸುಗಂಧ ತೈಲ ಮತ್ತು ಪರ್ಫ್ಯೂಮ್ ಗಳ...
ನಿಮ್ಮ ಅನಿಸಿಕೆಗಳು…