ಹೆಣ್ಣು ಹೇಳಿದ ಹೆಣ್ಣಿನ ಕಥೆಗಳ ಸಂಕಲನ : “ಗೀರು”
ಕನ್ನಡದ ಹೊಸ ತಲೆಮಾರಿನ ಗಮನಾರ್ಹ ಕತೆಗಾರ್ತಿಯರಲ್ಲಿ ದೀಪ್ತಿ ಭದ್ರಾವತಿಯವರೂ ಒಬ್ಬರು. ತಮ್ಮ ಸೂಕ್ಷ್ಮ ಭಾವುಕ ಕಥೆಗಳಿಂದ ಹೆಸರು ವಾಸಿಯಾಗಿರುವ ದೀಪ್ತಿಯವರು ತಮ್ಮ ಮೊದಲ ಕಥಾಸಂಕಲನ “ಆ ಬದಿಯ ಹೂವು” ವಿನಿಂದ ಕತಾಪ್ರಪಂಚದಲ್ಲಿ ಭರವಸೆ ಮೂಡಿಸಿದ್ದವರು. ಈಗ ತಮ್ಮ ಎರಡನೇ ಕಥಾಸಂಕಲನ “ಗೀರು“ವಿನ ಮೂಲಕ ಮತ್ತೊಂದು ದಿಟ್ಟ ಹೆಜ್ಜೆ ಇರಿಸಿದ್ದಾರೆ....
ನಿಮ್ಮ ಅನಿಸಿಕೆಗಳು…