ಗೊ೦ದಲಗಳ ಗೂಡು ಅಮ್ಮಾ ಉತ್ತರವಿದೆಯಾ ನೋಡು..
ಅದೆಷ್ಟು ಸ೦ಭ್ರಮ ಸಡಗರ, ನಾನು ಹುಟ್ಟಿದ್ದಕ್ಕೆ. ಎತ್ತಿದರು, ನೀವಾಳಿಸಿದರು, ಮುದ್ದಿಸಿದರು ಎಲ್ಲರೂ. ಎಲ್ಲಾ ಮೂರು ತಿ೦ಗಳಷ್ಟೇ, ಅಮ್ಮ ಕೆಲಸಕ್ಕೆ ಹೊರಟಳು…