ಕಲ್ಲಲಿ ಮೂಡಿದ ಕವನ…
ಮೈಸೂರಿನ ರೂಪಾನಗರ ಪ್ರವೇಶಿಸುತ್ತಿದ್ದಂತೆ ಸ್ವಾಗತಿಸುವ, ವೀರಭಾವದಿಂದ ನಿಂತ ಆಂಜನೇಯನ ಏಳೂ ಕಾಲಡಿ ಎತ್ತರದ ಭವ್ಯ ಶಿಲ್ಪವು ಎಂಥವರ ಕಣ್ಣಲ್ಲೂ ಒಂದರೆ ಕ್ಷಣ ಅಚ್ಚರಿ, ಮೆಚ್ಚುಗೆಗಳನ್ನು ತರಿಸುತ್ತದೆ. ಅಷ್ಟು ಶಾಸ್ತ್ರೀಯತೆ, ಸಾಂಪ್ರದಾಯಿಕತೆ, ಕಾವ್ಯಾತ್ಮಕತೆಯಿಂದ ಕೂಡಿರುವ ವಿಗ್ರಹದ ಸೃಷ್ಟಿಕರ್ತನನ್ನು ಅರಸುತ್ತಾ ನಡೆದರೆ ಅದೇ ರೂಪಾನಗರದ 19 ನೇ ಕ್ರಾಸ್ ನ...
ನಿಮ್ಮ ಅನಿಸಿಕೆಗಳು…