ಮಲೆನಾಡ ಕೋಗಿಲೆ ಬಿ.ಕೆ. ಸುಮಿತ್ರಮ್ಮ…
ಇದೊಂದು ಅಪರೂಪದ ಸಂದರ್ಭ.ನಾಡು ಕಂಡ ಅತ್ಯಂತ ಅಪರೂಪದ ಗಾಯಕಿ ಬಿ.ಕೆ.ಸುಮಿತ್ರಮ್ಮನಿಗೆ 75 ವಸಂತಗಳು ತುಂಬಿದ ಸಂಭ್ರಮದಲ್ಲಿ ನಾನು ಪಾಲ್ಗೊಂಡ ಕೆಲ ಕ್ಷಣಗಳನ್ನು ಬರವಣಿಗೆಯ ಮೂಲಕ ಓದುಗರೊಂದಿಗೆ ಹಂಚಿಕೊಳ್ಳುವ ಸದಾವಕಾಶ.ನಮ್ಮೂರು ತೀರ್ಥಹಳ್ಳಿ. ಅಲ್ಲಿ ಸಾಮಾನ್ಯವಾಗಿ ಶಾಲಾ ಕಾಲೇಜಿನ ದಿನಗಳ ನಡುವೆ ಬರುತ್ತಿದ್ದ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ನಾವು ದಾರಿಯಲ್ಲಿ ಕೇಳುತ್ತಿದ್ದ ಹಾಡುಗಳೆಂದರೆ, ನಂಬಿದೆನಿನ್ನಾ...
ನಿಮ್ಮ ಅನಿಸಿಕೆಗಳು…