‘ಆನ ಪನ ಮರಂ’…ಈಂದಿನ ಹುಡಿ
ಮಂಗಳೂರಿನ ಪುಟ್ಟ ಅಂಗಡಿಯೊಂದರ ಮುಂದೆ ‘ಇಲ್ಲಿ ಈಂದಿನ ಹುಡಿ’ ಸಿಗುತ್ತದೆ ಎಂಬ ಬೋರ್ಡ್ ಗಮನಿಸಿದೆ. ಮನಸ್ಸು ಸುಮಾರು 50 ವರ್ಷ ಹಿಂದಕ್ಕೆ ಹೋಯಿತು. ಸುಮಾರಾಗಿ ತಾಳೆಮರ, ಈಚಲು ಮರಗಳನ್ನು ಹೋಲುವ ಈಂದಿನ ಮರವು ಉದ್ದವಾಗಿ ಬೆಳೆಯುತ್ತದೆ. ಕೇರಳದ ಕಾಡುಗಳಲ್ಲಿ ಧಾರಾಳವಾಗಿ ಕಾಣಸಿಗುತ್ತದೆ.ಈಗಿನ ಹಲವರಿಗೆ ಈಂದಿನ ಮರದ ಉಪಯೋಗಗಳ ಬಗ್ಗೆ...
ನಿಮ್ಮ ಅನಿಸಿಕೆಗಳು…