ಗುಜರಾತ್ ಮೆ ಗುಜಾರಿಯೇ…..ಹೆಜ್ಜೆ 4: ‘ವಿಶಾಲಾ’ದ ಗುಜರಾತಿ ಥಾಲಿ
ಅಂದಿನ (15/01/2019) ವೇಳಾಪಟ್ಟಿ ಪ್ರಕಾರ, ನಾವು ಸಬರಮತಿ ಆಶ್ರಮಕ್ಕೆ ಭೇಟಿಯ ನಂತರ ಹೋಟೆಲ್ ಗೆ ಹಿಂತಿರುಗಿ ರಾತ್ರಿಯೂಟ ಮುಗಿಸಿ ವಿಶ್ರಾಂತಿ ಪಡೆಯುವುದಿತ್ತು. ಸಾಮಾನ್ಯವಾಗಿ ಟೂರಿಸ್ಟ್ ಸಂಸ್ಥೆಯ ಮೂಲಕ ಪ್ರವಾಸ ಮಾಡುವಾಗ ನಮ್ಮ ದಿನಚರಿಯು ಅವರ ನಿರ್ದೇಶನದಂತೆ ಇರಬೇಕಾಗುತ್ತದೆ. ಅವರು ಆಯಾ ಸ್ಥಳದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಮಾತ್ರ...
ನಿಮ್ಮ ಅನಿಸಿಕೆಗಳು…