ಗುಜರಾತ್ ಮೆ ಗುಜಾರಿಯೇ…ಹೆಜ್ಜೆ 5: ಭುಜೋಡಿಯ ಸಂಸತ್ತಿನ ಮೋಡಿ!
ಪ್ರವಾಸದ ಎರಡನೆಯ ದಿನವಾದ, 16.01.2019 ರಂದು ನಮಗೆ 0600 ಗಂಟೆಗೆ ಲಗೇಜು ಸಮೇತ ಸಿದ್ದರಾಗಿ ಬರಹೇಳಿದರು. ಶ್ಯಾವಿಗೆ ಉಪ್ಪಿಟ್ಟು, ಕೇಸರಿ ಭಾತ್ ಇದ್ದ ಉಪಾಹಾರವನ್ನು ಸೇವಿಸಿ ಬಸ್ಸನ್ನೇರಿದೆವು. ಅಂದು ಅಹ್ಮದಾಬಾದ್ ನಿಂದ ಅಂದಾಜು 330 ಕಿ.ಮೀ ದೂರದಲ್ಲಿರುವ ‘ಭುಜ್ ‘ಗೆ ಪ್ರಯಾಣಿಸಬೇಕಿತ್ತು. 2001 ರಲ್ಲಿ ಗುಜರಾತ್ ನ...
ನಿಮ್ಮ ಅನಿಸಿಕೆಗಳು…