ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 18 : ಕೃಷ್ಣಾವತಾರದ ಕೊನೆ
ಸುದಾಮನ ಮಂದಿರದಿಂದ ಮುಂದುವರಿದು ಸುಮಾರು 125 ಕಿ.ಮೀ ಪ್ರಯಾಣಿಸಿ ‘ಭಾಲ್ಕಾ ತೀರ್ಥ್’ ಎಂಬ ಸ್ಥಳ ತಲಪಿದೆವು. ಶ್ರೀಕೃಷ್ಣಾವತಾರವು ಕೊನೆಗೊಂಡ ಸ್ಥಳವಿದು ಎಂಬುದು ಸ್ಥಳಪುರಾಣ. ಕುರುಕ್ಷೇತ್ರ ಯುದ್ದದ ಸಮಯದಲ್ಲಿ, ದುರ್ಯೋಧನನು ಮರಣಿಸುವ ಒಂದು ದಿನ ಮೊದಲು ಗಾಂಧಾರಿಯ ಬಳಿ ಶ್ರೀಕೃಷ್ಣನು ಹೋಗಿದ್ದಾಗ, ತನ್ನ ಮಕ್ಕಳನ್ನು ಕಳೆದುಕೊಂಡ ದು:ಖದಲ್ಲಿದ್ದ ಗಾಂಧಾರಿಯು, ...
ನಿಮ್ಮ ಅನಿಸಿಕೆಗಳು…