ಕವಿನೆನಪು 24: ಲಿಪಿ ಪ್ರಕಾಶನದ ಬಾಲಕೃಷ್ಣ (ಬಾಕಿನ) ಹಾಗೂ ಕೆ ಎಸ್ ನ
ಕೆ ಎಸ್ ನ ಅವರಿಗೆ ಬೆಂಗಳೂರಿನ ಬ್ಯೂಗಲ್ ರಾಕ್ ರಸ್ತೆಯಲ್ಲಿರುವ ಲಿಪಿ ಪ್ರಕಾಶನದ ಮಾಲೀಕ ಬಾಕಿನ (ಬಾಲಕೃಷ್ಣ ಕಿಳಿಂಗಾರು ನಡುಮನೆ) ಅವರೊಂದಿಗೆ ಒಂದು ವಿಶೇಷ ಅಕ್ಕರೆ.ಒಮ್ಮೆ ಅವರು ಮನೆಗೆ ಭೇಟಿ ನೀಡಿದರೆಂದರೆ ಸಾಹಿತ್ಯಲೋಕದ ಹಲವಾರು ಸ್ವಾರಸ್ಯಕರ ಸಂಗತಿಗಳ ಅಲೆಗಳೇ ತೇಲಿಬರುತ್ತಿದ್ದವು. ಬಾಕಿನ ಅವರು ಒಮ್ಮೆ “ಕೇಳಿದ್ರಾ ಸಾರ್ ,ಮೊನ್ನೆ ನಡೆದ...
ನಿಮ್ಮ ಅನಿಸಿಕೆಗಳು…