ನೆನಪು 13 : ಪ್ರೊ.ಅ ರಾ ಮಿತ್ರ ; ಕೆ ಎಸ್ ನ ರ ಕಾವ್ಯಮಿತ್ರ
ಕನ್ನಡ ಸಾಹಿತ್ಯಲೋಕದ ವಿದ್ವಾಂಸ, ಲಲಿತ ಪ್ರಬಂಧಕಾರ, ಹಾಸ್ಯಪಟು, ವಿಮರ್ಶಕ ಹಾಗೂ ಶ್ರೇಷ್ಠ ಭಾಷಣಕಾರ ಪ್ರೊ.ಅ ರಾ ಮಿತ್ರರವರು ನಮ್ಮ ತಂದೆಯವರ ಕಾವ್ಯಗಳಿಗೆ ಸಹೃದಯ ಪ್ರಚಾರ ನೀಡುತ್ತಿರುವ ಮಹನೀಯರು. ತಮ್ಮ ಭಾಷಣಗಳಲ್ಲಿ ಅವರು ಕೆ ಎಸ್ ನ ಅವರ ಬಹುಪಾಲು ಕವನಗಳನ್ನು ಯಾವುದೇ ಬರವಣಿಗೆಯ ಸಹಾಯವಿಲ್ಲದೆ ಉದ್ಧರಿಸಬಲ್ಲರು. ನಮ್ಮ ತಂದೆಯರಿಗೂ ಮಿತ್ರ ಅವರಿಗೂ ಒಂದು ನಿಕಟವಾದ ಸ್ನೇಹವಿತ್ತು.ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ತಮ್ಮ ಕನ್ನಡ ಅಧ್ಯಾಪನ ವೃತ್ತಿ ಆರಂಭಿಸಿ, ಹಲವು ಕಾಲದ ನಂತರ ಸರ್ಕಾರಿ ...
ನಿಮ್ಮ ಅನಿಸಿಕೆಗಳು…