ಪುಸ್ತಕನೋಟ : ‘ಅಟ್ಟುಂಬೊಳದ ಪಟ್ಟಾಂಗ’
ನಾನು ಓದಿದ ಪುಸ್ತಕ ಎಂಬ ಈ ಶೀರ್ಷಿಕೆಯ ಅಡಿಯಲ್ಲಿ ಬರೆಯಲು ಹೋದಾಗ ಹತ್ತು ಹಲವು ಹೊತ್ತಗೆಗಳು ಕಣ್ಣೆದುರು ಬಂದವು. ಸಾಹಿತ್ಯದ ಎಲ್ಲಾ ಪ್ರಕಾರಗಳು ನನಗೆ ಮೆಚ್ಚು. ಅವುಗಳಲ್ಲಿ ಲಲಿತ ಬರಹ ಹಾಗೂ ಅಂಕಣ ಬರಹಗಳು ಅಚ್ಚುಮೆಚ್ಚು. ನನ್ನ ಗುರುಗಳಾದ ಡಾ. ಮಹೇಶ್ವರಿ.ಯು ಅವರ ಅಟ್ಟುಂಬೊಳದ ಪಟ್ಟಾಂಗವನ್ನು ಇಲ್ಲಿ ತೆರೆದಿಡೋಣವೆನಿಸಿತು. ಲಲಿತವಾದ ಹೃದ್ಯವಾದ...
ನಿಮ್ಮ ಅನಿಸಿಕೆಗಳು…