ಮಹಿಳಾ ಸಾಧಕಿ ನಮ್ಮ ಅಜ್ಜಿ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸಾಧಕಿಯರ ಬಗ್ಗೆ ಬರೀರಿ ಅಂದಾಗ ಥಟ್ಟನೆ ಮಿಂಚಿದ ಹೆಸರು ನಮ್ಮಜ್ಜಿ ಸುಂದರಮ್ಮ. ನಾನೊಬ್ಬಳು ಮಾತ್ರ ಪ್ರೀತಿಯಿಂದ ಅಮ್ಮಮ್ಮ ಎಂದು ಕರೆಯುತ್ತಿದ್ದ ನಮ್ಮ ತಂದೆಯ ತಾಯಿ. ನನ್ನ ಜೀವನದ ಆದರ್ಶ ಮಾದರಿಯೂ ಇವರೇ ಸ್ಫೂರ್ತಿಯೂ ಇವರೇ .ಮಾತು ಸ್ವಲ್ಪ ನೇರ ಒರಟು. ಆದರೆ...
ನಿಮ್ಮ ಅನಿಸಿಕೆಗಳು…